ಮತ್ತೇ ಕಿರುತೆರೆಗೆ ವಾಪಾಸ್ಸಾದ ನಟಿ ಮೇಘಾ ಶೆಟ್ಟಿ, ಯಾವಾ ಸೀರಿಯಲ್ ಗೊತ್ತಾ
ಸದ್ಯ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿರುವ ಮೇಘಾ ಶೆಟ್ಟಿ ಅವರು ಕಿರುತೆರೆಗೆ ನಾಯಕಿಯಾಗಿ ಅಲ್ಲದಿದ್ದರೂ ನಿರ್ಮಾಪಕರಾಗಿ ಮರಳುತ್ತಿರುವುದು ಕಿರುತೆರೆ ವೀಕ್ಷಕರಿಗೆ ಸಂತಸ ತಂದಿದೆ. ಹೊಸ ಕತೆಯೊಂದಿಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲು ಸಜ್ಜಾಗಿರುವ 'ಮುದ್ದು ಸೊಸೆ' ವೀಕ್ಷಕರ ಮನ ಸೆಳೆಯುವ ನಿರೀಕ್ಷೆಯಲ್ಲಿದ್ದಾರೆ.