ಎರಡನೇ ಮದುವೆ ಬಗ್ಗೆ ಮೌನ ಮುರಿದ ನಟಿ ಪ್ರೇಮ

ಮಂಗಳವಾರ, 24 ಜನವರಿ 2023 (14:27 IST)
ಎರಡನೇ ಮದ್ವೆ ಆಗ್ತಾರೆ ಎಂಬ ವಿಚಾರಕ್ಕೆ  ಪ್ರೇಮ ಗರಂ ಆಗಿದ್ದು,ನಾನು ಸದ್ಯಕ್ಕೆ ಎರಡನೇ ಮದ್ವೆ ಬಗ್ಗೆ ಯೋಚನೆ ಮಾಡಿಲ್ಲ.ದೇವಸ್ಥಾನಕ್ಕೂ ಹೋಗೊದು ತಪ್ಪು ಅಂದ್ರೆ ಏನ್ಮಾಡೊದು.ತುಂಬಾ ದಿನ ಆಗಿತ್ತು ಅಂತ ಕೊರಗಜ್ಜನ ದೇವಾಲಯಕ್ಕೆ ಹೋಗಿದ್ದೆ.ಅಲ್ಲಿ ನಾನು ನನ್ನ ಮದ್ವೆ ಬಗ್ಗೆ ಪ್ರಸ್ತಾಪವನ್ನು ಮಾಡಿಲ್ಲ.ನಾನು ಇನ್ನು ಸಾಕಷ್ಟು ಸಾಧಿಸಬೇಕಾದದ್ದು ಇದೆ .ನಾನು ಮದ್ವೆ ಅದ್ರೆ ನನ್ನ ಕುಟುಂಬ ,ಅಭಿಮಾನಿಗಳ ಗಮನಕ್ಕೆ ತರ್ತಿನಿ ಎಂದು ಗಾಸಿಪ್ ಹಬ್ಬಿಸಿದವರ ಬಗ್ಗೆ ಪ್ರೇಮ ಅಸಮಾಧಾನ ವ್ಯಕ್ತಪಡಿಸಿದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ