ಚೆಕ್ ನಿರ್ದೇಶಕರ ಮೇಲೆ ಈ ಕಾರಣಕ್ಕೆ ಬೇಸರಗೊಂಡ ನಟಿ ರಾಕುಲ್ ಪ್ರೀತ್ ಸಿಂಗ್

ಭಾನುವಾರ, 28 ಫೆಬ್ರವರಿ 2021 (12:29 IST)
ಹೈದರಾಬಾದ್ : ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಚೆಕ್ ನಿರ್ದೇಶಕ ಚಂದ್ರಶೇಖರ್ ಅವರ ಮೇಲೆ ಬೇಸರಗೊಂಡಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಚೆಕ್  ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ ಎಂದು ಆರಂಭದಲ್ಲಿ ಭರವಸೆ ನೀಡಿದ್ದ ರಾಕುಲ್ ಪ್ರೀತ್ ಗೆ ನಿತಿನ್ ಮತ್ತು ಪ್ರಿಯಾ ಪ್ರಕಾಶ್ ದೃಶ್ಯದಲ್ಲಿ ಒಂದು ಹಾಡು ಇರುವುದನ್ನು ಕಂಡು ಬೇಸರವಾಗಿದೆಯಂತೆ. ಹೀಗಾಗಿ ನಟಿ ಚಿತ್ರದ ಪ್ರಚಾರ ಮತ್ತು ಯಾವುದೇ ಕಾರ್ಯಕ್ಕೆ ಬರದಿರುವುದಕ್ಕೆ ಇದು ಒಂದು ಕಾರಣವಾಗಿದೆ ಎನ್ನಲಾಗಿದೆ.  ಆದರೆ  ಅವರು ಟ್ವೀಟರ್ ನಲ್ಲಿ ಚಿತ್ರಕ್ಕೆ ಮಾತ್ರ ‘ಆಲ್ ದಿ ಬೆಸ್ಟ್’ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ