ಬಿಕಿನಿಯಲ್ಲಿ ಪಡ್ಡೆಗಳ ಮೈ ಬೆಚ್ಚಗಾಗಿಸಿದ ಸಂಯುಕ್ತ ಹೆಗಡೆ

ಮಂಗಳವಾರ, 17 ಮೇ 2022 (17:14 IST)
Photo Courtesy: Twitter
ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ನಟಿ ಸಂಯುಕ್ತಾ ಹೆಗಡೆ ಈಗ ಟಾಲಿವುಡ್ ಗೂ ಹೋಗಿ ಬಂದಿದ್ದಾರೆ.

ಇದೀಗ ಸಂಯುಕ್ತಾ ಬಿಕಿನಿ ಅವತಾರದಲ್ಲಿ ಫೋಟೋ ತೆಗೆಸಿಕೊಂಡಿದ್ದು, ಈ ಫೋಟೋಗಳು ಈಗ ವೈರಲ್ ಆಗಿವೆ. ಸ್ವಿಮ್ಮಿಂಗ್ ಪೂಲ್ ಬಳಿ ಬಿಕಿನಿ ಡ್ರೆಸ್ ತೊಟ್ಟು ಮಾದಕವಾಗಿ ಪೋಸ್ಟ್ ಕೊಟ್ಟಿರುವ ಸಂಯುಕ್ತಾ ಫೋಟೋಗಳು ಪಡ್ಡೆ ಹುಡುಗರ ಮೈ ಬೆಚ್ಚಗಾಗಿಸುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ