ಮೂಗಿಗೆ ಸರ್ಜರಿ ಮಾಡಿಸಿಕೊಂಡಿದ್ದನ್ನು ಒಪ್ಪಿಕೊಂಡ ನಟಿ ಶ್ರುತಿ ಹಾಸನ್
ಇದೀಗ ಸ್ವತಃ ಶ್ರುತಿ ಸರ್ಜರಿ ಮಾಡಿಸಿಕೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮೂಗಿಗೆ ಸರ್ಜರಿ ಮಾಡಿಸಿಕೊಂಡಿದ್ದಕ್ಕೆ ಕಾರಣ ಹೇಳಿಕೊಂಡಿದ್ದಾರೆ ಶ್ರುತಿ.
ನನಗೆ ಮೂಗಿನ ಸಮಸ್ಯೆಯಿತ್ತು. ನೋವಾಗುತ್ತಿತ್ತು. ಹೀಗಾಗಿ ಸರ್ಜರಿ ಮಾಡಿಸಿಕೊಂಡೆ. ಅದರ ಬದಲು ಚೆನ್ನಾಗಿ ಕಾಣುವುದಕ್ಕೆ ಸರ್ಜರಿ ಮಾಡಿಸಬೇಕೆಂದು ನನಗೆ ಅನಿಸಿಲ್ಲ ಎಂದಿದ್ದಾರೆ ಶ್ರುತಿ.