ಪತಿ-ಪುತ್ರಿಯ ಜೊತೆ ಬೆಂಗಳೂರಿಗೆ ಬಂದ ಐಶ್ವರ್ಯಾ ರೈ ಬಚ್ಚನ್

ಮಂಗಳವಾರ, 23 ಫೆಬ್ರವರಿ 2021 (09:44 IST)
ಬೆಂಗಳೂರು: ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಸಂಸಾರ ಸಮೇತ ಬೆಂಗಳೂರಿಗೆ ಬಂದಿದ್ದಾರೆ. ಅದೂ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು.


ಬೆಂಗಳೂರಿನಲ್ಲಿ ತಮ್ಮ ಚಿಕ್ಕಮ್ಮನ ಮಗಳ ಮದುವೆಯಿತ್ತು.  ಈಕಾರ್ಯಕ್ರಮದಲ್ಲಿ ಭಾಗಿಯಾಗಲು ಐಶ್ವರ್ಯಾ ಪತಿ ಅಭಿಷೇಕ್, ಪುತ್ರಿ ಆರಾಧ್ಯ ಜೊತೆ ಬಂದಿದ್ದಾರೆ. ತಮ್ಮ ನೆಂಟರಿಷ್ಟರ ಜೊತೆಗೆ ಬಿಂದಾಸ್ ಆಗಿ ಕುಣಿದಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ