ಅಜೇಯ್ ರಾವ್ ಕೃಷ್ಣ ಟಾಕೀಸ್ ರಿರಿಲೀಸ್ ಡೇಟ್ ಫಿಕ್ಸ್

ಬುಧವಾರ, 25 ಆಗಸ್ಟ್ 2021 (09:00 IST)
ಬೆಂಗಳೂರು: ‘ಕೃಷ್ಣ’ಅಜೇಯ್ ರಾವ್ ಅಭಿನಯದ ‘ಕೃಷ್ಣ ಟಾಕೀಸ್’ ಸಿನಿಮಾ ಮರು ಬಿಡುಗಡೆಯಾಗಲಿದೆ.


ಲಾಕ್ ಡೌನ್ ಗೂ ಮೊದಲು ಚಿತ್ರ ಬಿಡುಗಡೆಯಾಗಿತ್ತು. ಆದರೆ ಕೊರೋನಾ ಕಾರಣದಿಂದ ಚಿತ್ರತಂಡವೇ ಸ್ವಯಂ ಪ್ರೇರಿತವಾಗಿ ಥಿಯೇಟರ್ ನಿಂದ ಚಿತ್ರ ಹಿಂಪಡೆದಿತ್ತು.

ಆದರೆ ಈಗ ಚಿತ್ರಮಂದಿರಗಳನ್ನು ಶೇ.50 ರಷ್ಟು ಪ್ರೇಕ್ಷಕರ ಹಾಜರಾತಿಯೊಂದಿಗೆ ತೆರೆಯಲು ಅನುಮತಿ ನೀಡಲಾಗಿದ್ದು, ಕೃಷ್ಣ ಟಾಕೀಸ್ ಮರು ರಿಲೀಸ್ ಆಗುತ್ತಿದೆ. ಆಗಸ್ಟ್ 27 ರಿಂದ ಸಿನಿಮಾ ಮತ್ತೆ ತೆರೆಗೆ ಬರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ