ಪ್ರೇಮ್-ಧ್ರುವ ಸರ್ಜಾ ಸಿನಿಮಾ ಕೊನೆಗೂ ಅನೌನ್ಸ್
ಕ್ರಿಯೇಟಿವ್ ನಿರ್ದೇಶಕ ಮತ್ತು ಲಕ್ಕಿ ನಾಯಕ ಜೊತೆಯಾಗಿರುವುದರಿಂದ ಹೊಸತನ್ನೇ ನಿರೀಕ್ಷೆ ಮಾಡಲಾಗುತ್ತಿದೆ. ಈ ಬಗ್ಗೆ ರಕ್ಷಿತಾ ಪ್ರೇಮ್ ಕೂಡಾ ಸುಳಿವು ಕೊಟ್ಟಿದ್ದು, ಇಬ್ಬರೂ ಇದುವರೆಗೆ ಮಾಡಿರದ ಹೊಸ ಪ್ರಯತ್ನಕ್ಕೆ ಕೈ ಹಾಕಲಿದ್ದಾರೆ ಎಂದಿದ್ದಾರೆ. ಈ ಅದ್ಧೂರಿ ನಟ-ನಿರ್ದೇಶಕನ ಸಿನಿಮಾ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.