ಅಜೇಯ್ ರಾವ್-ರಚಿತಾ ರಾಮ್ ರೊಮ್ಯಾಂಟಿಕ್ ಮೂಡ್ ಗೆ ನೆಟ್ಟಿಗರು ಕಾಮೆಂಟಿಸಿದ್ದು ಹೀಗೆ

ಸೋಮವಾರ, 25 ಜನವರಿ 2021 (07:58 IST)
ಬೆಂಗಳೂರು: ಅಜೇಯ್ ರಾವ್ ಮತ್ತು ರಚಿತಾ ರಾಮ್ ಜೊತೆಯಾಗಿ ನಟಿಸಲಿರುವ ‘ರಚ್ಚೂ ಲವ್ ಯೂ’ ಸಿನಿಮಾದ ಮುಹೂರ್ತ ಕಾರ್ಯಕ್ರಮದ ಜೊತೆಗೆ ನಿನ್ನೆ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿದೆ.

a
ಸಿನಿಮಾದ ಫಸ್ಟ್ ಲುಕ್ ನಲ್ಲಿ ಅಜೇಯ್ ರಾವ್-ರಚಿತಾ ತೀರಾ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಕಾಮೆಂಟಿಸಿದ್ದು, ಹೆಚ್ಚಿನವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ ಮತ್ತೆ ಕೆಲವರು ಈ ಮೊದಲು ಐ ಲವ್ ಯೂ ಸಿನಿಮಾದ ರೀತಿ ಅಧ್ವಾನವಾಗಿರಲ್ಲ ಎಂದುಕೊಳ್ತೀವಿ ಎಂದು ಕಾಲೆಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ