ಶಿವರಾಜ್ ಕುಮಾರ್ ಆಯುಷ್ಮಾನ್ ಭವ ಅಡಿಯೋ ರಿಲೀಸ್ ಇಂದು

ಶನಿವಾರ, 19 ಅಕ್ಟೋಬರ್ 2019 (11:21 IST)
ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ ಸಿನಿಮಾ ಹಾಡುಗಳ ರಿಲೀಸ್ ಇಂದು ನಗರದ ಪಂಚತಾರಾ ಹೋಟೆಲ್ ನಲ್ಲಿ ನಡೆಯಲಿದೆ.


ಆಯುಷ್ಮಾನ್ ಭವ ಸಿನಿಮಾ ನವಂಬರ್ 1 ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಇದಕ್ಕೂ ಮೊದಲು ಇಂದು ಅಡಿಯೋ ರಿಲೀಸ್ ನಡೆಯಲಿದ್ದು, ನಗರದ ದಿ ಲಲಿಲ್ ಅಶೋಕ್ ಹೋಟೆಲ್ ನಲ್ಲಿ ನಡೆಯುತ್ತಿದೆ.

ಈ ಕಾರ್ಯಕ್ರಮ ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಇಂದು ಸಂಜೆ 7 ಗಂಟೆಗೆ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ