ಪ್ರಭಾಸ್ ಸಿಕ್ಸ್ ಪ್ಯಾಕ್ ಗೆ ಸದ್ಯದಲ್ಲೇ ಮುಕ್ತಿ?! ಬಾಹುಬಲಿ ಸ್ಟಾರ್ ನ ಹೊಸ ಲುಕ್
ಹೀಗಾಗಿ ಪ್ರಭಾಸ್ ಈಗ ಸ್ಟ್ರಿಕ್ ಆಗಿ ಡಯಟ್ ಮಾಡುತ್ತಿದ್ದಾರಂತೆ. ಅಲ್ಲದೆ, ನಿಯಮಿತವಾಗಿ ಜಿಮ್ ಗೆ ಹೋಗಿ ದೇಹ ಕರಗಿಸಿಕೊಳ್ಳುತ್ತಿದ್ದಾರಂತೆ. ಸಾಹೋ ಸಿನಿಮಾದ ಸಾಹಸ ದೃಶ್ಯಗಳು ನೈಜವಾಗಿ ಮೂಡಿಬರಲು ಈಗಾಗಲೇ ಪ್ರಭಾಸ್ ರಿಸ್ಕ್ ತೆಗೆದುಕೊಂಡು ಡ್ಯೂಪ್ ಬಳಸದೇ ಮಾಡಿ ಮುಗಿಸಿದ್ದಾರೆ ಎನ್ನಲಾಗಿದೆ. ಈಗ ಸಿನಿಮಾಗಾಗಿ ತಾವು ಕಷ್ಟಪಟ್ಟು ಬೆಳೆಸಿದ ದೇಹ ಕರಗಿಸಿಕೊಳ್ಳುತ್ತಿದ್ದಾರೆ.