ಭಾಗ್ಯಲಕ್ಷ್ಮೀ ಸೀರಿಯಲ್, ಎಲ್ಲ ಗೊತ್ತಿರುವ ಕುಸುಮಾಗೆ ಆಷಾಢದಲ್ಲಿ ಮದುವೆ ಮಾಡ್ಬಾರ್ದು ಅಂತ ಗೊತ್ತಿಲ್ವಾ, ಟ್ರೋಲ್
ಈ ಟ್ರೋಲ್‌ಗೆ ಬಗೆ ಬಗೆಯಾಗಿ ಕಮೆಂಟ್‌ಗಳು ಬರುತ್ತಿದೆ. ಮದುವೆ ಆಷಾಢದಲ್ಲಿ ಶುರು ಆದರೂ ತಾಳಿ ಕಟ್ಟೋದು ಮಾತ್ರ ಶ್ರಾವಣದಲ್ಲೇ, ಮತ್ತೊಬ್ಬರು ಮದ್ವೆ ನಿಂತು ಹೋಯಿತು ಸ್ವಾಮಿ, ಈ ಆಷಾಢ ಹೋಗಿ ಶ್ರಾವಣ ಬಂದ್ರೆ ನಮ್ಮ ಕಿಶನ್‌ಗೆ ಪೂಜಗೆ ತಾಳಿ ಕಟ್ತಾನೆ ಅಂತ ಸಿದ್ದಿ ಬುದ್ಧಿ ಜೋಯಿಸ್ರು ಹೇಳಿದ್ದಾರೆಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.