ಭಜರಂಗಿ 2 ಟ್ರೈಲರ್ ಇಂದು ರಿಲೀಸ್

ಬುಧವಾರ, 20 ಅಕ್ಟೋಬರ್ 2021 (08:46 IST)
ಬೆಂಗಳೂರು: ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಟ್ರೈಲರ್ ಇಂದು ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಆಗಲಿದೆ.


ಎ ಹರ್ಷ ನಿರ್ದೇಶನದ ಭಜರಂಗಿ 2 ಸಿನಿಮಾ ಅಕ್ಟೋಬರ್ 29 ರಂದು ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿದೆ. ಇದೀಗ ಟ್ರೈಲರ್ ಬಿಡುಗಡೆಯಾಗಲಿದ್ದು, ಶಿವಣ್ಣ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಈಗಾಗಲೇ ಪೋಸ್ಟರ್ ನಲ್ಲಿ ಶಿವಣ್ಣನ ವಿಶಿಷ್ಟ ಲುಕ್ ಎಲ್ಲರ ಗಮನ ಸೆಳೆದಿದೆ. ಶಿವಣ್ಣನ ಜೊತೆಗೆ ನಟಿ ಶ್ರುತಿ ಕೂಡಾ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ಭಾವನಾ ಮೆನನ್ ನಾಯಕಿ. ಇಂದು ಸಂಜೆ 6.45 ಕ್ಕೆ ಟ್ರೈಲರ್ ವೀಕ್ಷಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ