
ಬಾಲಿವುಡ್ ಬಿಗ್ ಬಿ, ಅಮಿತಾಬ್ ಬಚ್ಚನ್ ರ ನಿವಾಸಕ್ಕೆ ಟೈಟ್ ಸೆಕ್ಯುರಿಟಿ ಒದಗಿಸಲಾಗಿದೆ.
	 
	ಮುಂಬೈ ಪೊಲೀಸರು ಹೆಚ್ಚುವರಿ ಭದ್ರತೆಯನ್ನು ನಟ ಅಮಿತಾಬ್ ನಿವಾಸಕ್ಕೆ ಒದಗಿಸಿದ್ದಾರೆ. 
	ಪರೋಕ್ಷವಾಗ ನಟಿ ಕಂಗನಾ ರಣಾವತ್ ಅವರನ್ನು ರಾಜ್ಯಸಭೆ ಸದಸ್ಯೆಯಾಗಿರುವ ಜಯಾ ಬಚ್ಚನ್ ಟೀಕೆ ಮಾಡಿದ್ದರು. 
	ಇಷ್ಟೇ ಅಲ್ಲ, ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ರವಿ ಕಿಶನ್ ಹೇಳಿಕೆ ವಿರುದ್ಧ ಜಯಾ ಬಚ್ಚನ್ ಆಕ್ರೋಶಗೊಂಡು ಮಾತನಾಡಿದ್ದರು. 
	ಬಾಲಿವುಡ್ ಡ್ರಗ್ಸ್ ಕುರಿತು ರಾಜ್ಯಸಭೆಯಲ್ಲಿ ಕಾವೇರಿದ ಚರ್ಚೆ ನಡೆದಿತ್ತು. 
 
		
