BigBoss Season 11: ದೊಡ್ಮನೆಗೆ ಕಾಲಿಟ್ಟ ಮೊದಲ ನಾಲ್ಕು ಸ್ಪರ್ಧಿಗಳು ಇವರೇ

Sampriya

ಭಾನುವಾರ, 29 ಸೆಪ್ಟಂಬರ್ 2024 (10:09 IST)
Photo Courtesy X
ಬೆಂಗಳೂರು: ಈ ಬಾರಿಯ ಬಿಗ್‌ಬಾಸ್ ಸೀಸನ್ 11 ಶುರುವಿಗೂ ಮುನ್ನಾ ಭಾರೀ ಕುತೂಹಲ ಮೂಡಿಸುತ್ತಿದ್ದು, ಈಗಾಗಲೇ ನಾಲ್ಕು ಸ್ಪರ್ಧಿಗಳ ಹೆಸರುಗಳನ್ನು ಅನೌನ್ಸ್ ಮಾಡಲಾಗಿದೆ.

ಇವರಲ್ಲಿ ಒಬ್ಬರು ನಟಿಯಾದರೆ ಮತ್ತೇ ಮೂವರು ವಿವಿಧ ಕಾರಣಗಳ ಸುದ್ದಿಯಿಂದ ಹೆಸರು ಗಳಿಸಿದವರು.

ಮೊದಲನೇ ಸ್ಪರ್ಧಿಯಾಗಿ ಸತ್ಯ ಸೀರಿಯಲ್‌ ಖ್ಯಾತಿಯ ಗೌತಮಿ ಜಾಧವ್ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಎರಡನೇ ಸ್ಪರ್ಧಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಹೆಸರು ಗಳಿಸಿರುವ ಜಗದೀಶ್ ಅವರು ಎಂಟ್ರಿಯಾಗುತ್ತಿದ್ದಾರೆ.

ಇನ್ನೂ ಮೂರನೇ ಸ್ಪರ್ಧಿಯಾಗಿ ಹಣ ವಂಚನೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಭಾಷಣಗಾರ್ತಿ ಚೈತ್ರಾ ಕುಂದಾಪುರ ಅವರು ಹೋಗುತ್ತಿದ್ದಾರೆ.

ಇನ್ನೂ ನಾಲ್ಕನೇ ಸ್ಪರ್ಧಿಯಾಗಿ ಗೋಲ್ಡ್ ಸುರೇಶ್ ಅವರು ದೊಡ್ಮನೆ ಕಾಲಿಡಲಿದ್ದಾರೆ ಎಂದು ಕಲರ್ಸ್ ಕನ್ನಡ ವಾಹಿನಿ ನಿನ್ನೆ ಅನೌನ್ಸ್ ಮಾಡಿದೆ. ಇವರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ