ಹಣ ಕೊಡದಿದ್ದಕ್ಕೆ ಬೆಡ್‍ರೂಂ ವಿಡಿಯೋ ಲೀಕ್ ಮಾಡಿದ!

ಶನಿವಾರ, 31 ಡಿಸೆಂಬರ್ 2016 (12:19 IST)
ಬಿಜೆಪಿ ಮಹಿಳಾ ಅಭ್ಯರ್ಥಿಯೊಂದಿಗೆ ಒಬ್ಬ ರಾಸಲೀಲೆ ಮಾಡಿ ಆಕೆಗೆ ತಿಳಿಯದಂತೆ ವಿಡಿಯೋ ತೆಗೆದುಕೊಂಡು ಅದನ್ನು ಯೂಟ್ಯೂಬ್‍ನಲ್ಲಿ ಹಾಕಿ ರಾದ್ಧಾಂತ ಮಾಡಿದ್ದಾನೆ. ಇದರಿಂದ ಆ ಮಹಿಳೆಯ ಮಾನ ಮೂರಾಬಟ್ಟೆಯಾಗಿದೆ.
 
ಜಾರ್ಝಂಡ್ ರಾಜ್ಯದಲ್ಲಿ ಮಹಿಳಾ ಮುಖ್ಯಸ್ಥಳಾಗಿ ಬೆಳೆಯುತ್ತಿರುವ ಆಕೆ ಒಳ್ಳೇ ಇಮೇಜ್ ಸಹ ಸಂಪಾದಿಸಿಕೊಂಡಿದ್ದರು. ಆದರೆ ಈಗ ಅವರ ರಾಸಲೀಲೆ ವಿಡಿಯೋ ಲೀಕ್ ಆಗಿದ್ದು ಆಕೆ ಬೆಚ್ಚಿಬಿದ್ದಿದ್ದಾರೆ.
 
ಸತ್ಯೇಂದ್ರ ಸಿನ್ಹಾ ಎಂಬುವವ ಈ ಮಹಿಳಿಗೆ ತುಂಬಾ ಆಪ್ತನಂತೆ. ಆಕೆಯ ಜೊತೆ ಬೆಡ್‌ರೂಂಮಿನಲ್ಲಿ ರಾಸಲೀಲೆ ನಡೆಸಿರುವ ವಿಡಿಯೋ ಲೀಕ್ ಮಾಡಿ ಈಗ ಅವರು ತಲೆಯೆತ್ತಿಕೊಂಡು ಓಡಾದಂತೆ ಮಾಡಿದ್ದಾನೆ. 
 
ಒಂದು ಕಾಲದಲ್ಲಿ ಅವನು ನನಗೆ ಆತ್ಮೀಯನಾಗಿದ್ದ ಎನ್ನುತ್ತಿದ್ದಾರೆ ಮಹಿಳೆ. ರು.7 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದನಂತೆ. ಹಣ ಕೊಡದೆ ಇದ್ದಕ್ಕೆ ಈ ರೀತಿ ಮಾಡಿದ್ದಾನಂತೆ. ಸುಮಾರು 6 ನಿಮಿಷಕ್ಕೂ ಹೆಚ್ಚು ಕಾಲದ ಈ ವಿಡಿಯೋ ಈಗ ಯೂಟ್ಯೂಬ್‌ನಲ್ಲಿ ಸಂಚಲನ ಮೂಡಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ