ಬಾಲಿವುಡ್ ಬೇಬೋ, ಸೂಪರ್ ಸ್ಟಾರ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ.
‘ನಾನು ಕುಳಿತುಕೊಳ್ಳಲು, ಪ್ರತಿಬಿಂಬಿಸಲು, ಪ್ರೀತಿಸಲು, ನಗಲು, ಕ್ಷಮಿಸಲು, ಮರೆತುಹೋಗಲು ಬಯಸುತ್ತೇನೆ’ ಎಂದು ಕರೀನಾ ಕಪೂರ್ ಖಾನ್ ಹೇಳಿದ್ದಾರೆ.
ಸೂಪರ್ ಸ್ಟಾರ್ ಕರೀನಾ ಕಪೂರ್ ಖಾನ್ ತಮ್ಮ 40 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಬರ್ತ್ ಡೇ ಅಂಗವಾಗಿ ಟ್ವಿಟ್ ಮಾಡಿರುವ ಬೇಬೋ ಕರೀನಾ ಕಪೂರ್, "ನಾನು ನನ್ನ 40 ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ... ನಾನು ಕುಳಿತುಕೊಳ್ಳಲು ಬಯಸುತ್ತೇನೆ ಹಿಂತಿರುಗಿ, ಪ್ರತಿಬಿಂಬಿಸಿ, ಪ್ರೀತಿಸಿ, ನಗಿಸಿ, ಕ್ಷಮಿಸಿ, ಮರೆತುಬಿಡಲು ಬಯಸುತ್ತೇನೆ ಎಂದಿದ್ದಾರೆ.
ಮುಖ್ಯವಾಗಿ ನನಗೆ ಶಕ್ತಿ ನೀಡಿದಕ್ಕಾಗಿ ಧನ್ಯವಾದಗಳು. ನಮ್ಮ ಎಲ್ಲ ಹಿತೈಷಿಗಳಿಗೆ ಅವರ ಪ್ರೀತಿ, ಬೆಂಬಲಕ್ಕೆ ಧನ್ಯವಾದಗಳು ಎಂದಿದ್ದಾರೆ.