ಕಾಂಗ್ರೆಸ್ ಗೆ ಕೈ ಕೊಟ್ಟ ಬಾಲಿವುಡ್ ಹಾಟ್ ನಟಿ

ಬುಧವಾರ, 2 ಡಿಸೆಂಬರ್ 2020 (12:16 IST)
ಬಾಲಿವುಡ್ ನಟಿಯೊಬ್ಬರು ಕಾಂಗ್ರೆಸ್ ಗೆ ಕೈಕೊಟ್ಟು ಶಿವಸೇನೆಗೆ ಜೈ ಎಂದಿದ್ದಾರೆ.

ನಟಿ ಊರ್ಮಿಳಾ ಮಾತೋಡ್ಕರ್ ಶಿವಸೇನೆ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.

ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ಧ್ವಜ ಪಡೆದು ನಟಿ ಊರ್ಮಿಳಾ ಶಿವಸೇನೆಗೆ ಸೇರಿದರು.

ಈ ಹಿಂದೆ ಕಾಂಗ್ರೆಸ್ ನಿಂದ ಲೋಕಸಭೆಗೆ ಸ್ಪರ್ಧೆ ಮಾಡಿದ್ದರು ನಟಿ ಊರ್ಮಿಳಾ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ