ಅದನ್ನು ಇಳಿಸಿಕೊಂಡರೆ ಸಿನಿಮಾ ಅವಕಾಶ ಹೆಚ್ಚು ಎಂದ ನಟಿ
ಬಾಲಿವುಡ್ ನಲ್ಲಿನ ನೆಪೋಟಿಸಂ ಬಗ್ಗೆ ಯುವ ನಟಿಯೊಬ್ಬರು ತಮ್ಮದೇ ಆದ ವ್ಯಾಖ್ಯಾನವನ್ನು ಮುಂದಿಟ್ಟಿದ್ದಾರೆ.
ಹೀಗಾಗಿಯೇ ಬಾಲಿವುಡ್ ಸ್ಟಾರ್ ನಟರ ಮಕ್ಕಳು ಆರಂಭಿಕ ಅವಕಾಶಗಳನ್ನು ಸುಲಭವಾಗಿ ಮತ್ತು ಹೆಚ್ಚು ಪಡೆಯುತ್ತಾರೆ ಎಂದು ಹೇಳುತ್ತಾರೆ.
ನೀವು ಪ್ರತಿಭಾವಂತರಾಗಿದ್ದರೆ, ನೀವು ಖಂಡಿತವಾಗಿಯೂ ಗಮನ ಸೆಳೆಯುತ್ತೀರಿ ಎಂದು ಹೇಳಿದ್ದಾರೆ.
ಒಂದೆಡೆ ಪ್ರತಿಭಾವಂತರಾಗಿರಬೇಕು. ಇನ್ನೊಂದೆಡೆ ತೂಕ ಇಳಿಸಿಕೊಂಡಿರಬೇಕು. ಇದರಿಂದ ಹೆಚ್ಚು ಅವಕಾಶಗಳು ಸಿನಿಮಾಗಳಲ್ಲಿ ನಟಿಸುವುದಕ್ಕೆ ಸಿಗಬಲ್ಲವು ಎಂದು ನಟಿ ಅದಾ ಶರ್ಮಾ ಹೇಳಿದ್ದಾರೆ.
(ಚಿತ್ರ ಕೃಪೆ: ಫೇಸ್ ಬುಕ್)