ನಟಿ ಮನೀಷಾ ಯಾದವ್ ಗೆ ಕೊರೊನಾ

ಗುರುವಾರ, 22 ಏಪ್ರಿಲ್ 2021 (10:57 IST)
ಚೆನ್ನೈ : ಕಾಲಿವುಡ್ ನಟಿ, ಮಾಡೆಲ್ ಮನೀಷಾ ಯಾದವ್ ಅವರು ಕೊರೊನಾ ಸೋಂಕಿಗೆ ಒಳಗಾಗಿರುವುದಾಗಿ ತಿಳಿದುಬಂದಿದೆ.

ನಟ ಮನೀಷಾ ಯಾದವ್ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ.  ತಾವು ಕೊರೊನಾ ಟೆಸ್ಟ್ ಮಾಡಿಸಿದ್ದು, ಅದರಲ್ಲಿ ಪಾಸಿಟಿವ್ ಬಂದಿದೆ. ಈಗ ಐಸೋಲೇಷನ್ ನಲ್ಲಿ ಇಡಲಾಗಿದ್ದು, ಶೀಘ್ರದಲ್ಲಿಯೇ ಚೇತರಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಹಾಗೇ ಇವರು ಕೊರೊನಾ ವೈರಸ್ ಬಗ್ಗೆ ಸಲಹೆ ನೀಡಿದ್ದಾರೆ. ಇವರು ‘ಅಧಲಾಲ್’, ‘ಕಡಲ್ ಸೀವೀರ್’ ಮತ್ತು ‘ಒರು ಕುಪ್ಪೈ ಕಥೈ’ ಚಿತ್ರಗಳಲ್ಲಿ ನಟಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ