ನಿರ್ದೇಶಕ ಆರ್ ಜಿವಿಗೆ ಕೊರೊನಾ? ಈ ಬಗ್ಗೆ ಆರ್ ಜಿವಿ ಹೇಳಿದ್ದೇನು?
ನಾನು ಸತತವಾಗಿ ಕೆಲಸ ಮಾಡುತ್ತಿದ್ದೇನೆ, ಸ್ಪೆಷಲ್ ಸಿನಿಮಾಗಳನ್ನು ಸಹ ತೆಗೆಯುತ್ತಿದ್ದೇನೆ. ನಿರಂತರವಾಗಿ ವರ್ಕೌಟ್ ಕೂಡ ಮಾಡುತ್ತಿದ್ದೇನೆ. ನನಗೆ ಅನಾರೋಗ್ಯವಿದೆ ಎಂದು ಸಂತಸ ಪಡುತ್ತಿರುವವರಿಗೆ ನಿರಾಸೆ ಮಾಡಿದ್ದಕ್ಕೆ ನನ್ನನ್ನು ಕ್ಷಮಿಸಿ ಬಿಡಿ ಎಂದು ತಿಳಿಸಿದ್ದಾರೆ.