ಮಾಲ್ಡೀವ್ಸ್ ನಲ್ಲಿ ಬರ್ತ್ ಡೇ ಆಚರಿಸಿಕೊಂಡ ಡಾರ್ಲಿಂಗ್ ಕೃಷ್ಣ ದಂಪತಿ

ಭಾನುವಾರ, 12 ಜೂನ್ 2022 (20:28 IST)
ಬೆಂಗಳೂರು: ಡಾರ್ಲಿಂಗ್ ಕೃಷ್ಣಗೆ ಇಂದು ಜನ್ಮದಿನವಾಗಿದ್ದು, ಪತ್ನಿ ಜೊತೆ ಮಾಲ್ಡೀವ್ಸ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಮಾಲ್ಡೀವ್ಸ್ ನಲ್ಲಿರುವ ಸುಂದರ ಕ್ಷಣಗಳ ಫೋಟೋಗಳನ್ನು ಮಿಲನಾ ಹಂಚಿಕೊಂಡಿದ್ದು, ಪತಿಗೆ ಮುದ್ದಾದ ಸಂದೇಶದ ಮೂಲಕ ಹುಟ್ಟುಹಬ್ಬದ ಶುಭಾಷಯವನ್ನೂ ಕೋರಿದ್ದಾರೆ.

ಇಂದು ಡಾರ್ಲಿಂಗ್ ಕೃಷ್ಣ ಅಭಿನಯದ ‘ದಿಲ್ ಪಸಂದ್’ ಸಿನಿಮಾದ ಮೊದಲ ನೋಟವೂ ಬಿಡುಗಡೆಯಾಗಿದ್ದು ಅವರಿಗೆ ಈ ಜನ್ಮದಿನ ವಿಶೇಷವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ