ದರ್ಶನ್ ಸಿನಿಮಾ ಶೂಟಿಂಗ್ ಗೆ ಕೇರಳದಲ್ಲಿ ವಿಶೇಷ ಸೆಟ್

ಗುರುವಾರ, 15 ಅಕ್ಟೋಬರ್ 2020 (10:32 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಜ ವೀರಮದಕರಿ ನಾಯಕ ಸಿನಿಮಾ ಲಾಕ್ ಡೌನ್ ಬಳಿಕ ಶೂಟಿಂಗ್ ಗೆ ಸಿದ್ಧವಾಗಿದೆ.


ಸದ್ಯದಲ್ಲೇ ಮತ್ತೆ ಶೂಟಿಂಗ್ ಆರಂಭಿಸಲಿರುವ ಚಿತ್ರತಂಡ ಕೇರಳದ ಚಾಲಕ್ಕುಡಿಯಲ್ಲಿ ವಿಶೇಷ ಸೆಟ್ ಹಾಕಿ ಶೂಟಿಂಗ್ ಮಾಡಲಿದೆಯಂತೆ. ಅಂದ ಹಾಗೆ ಆದಷ್ಟು ವಿಎಕ್ಸ್ ಬಳಕೆ ಮಾಡದೇ ನೈಜವಾಗಿ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಲಾಕ್ ಡೌನ್ ಗೂ ಮೊದಲು ಮೊದಲ ಹಂತದ ಚಿತ್ರೀಕರಣ ಕೇರಳದಲ್ಲಿ ನಡೆದಿತ್ತು. ಇದೀಗ ಮತ್ತೆ ಅಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ