ರಶ್ಮಿಕಾ ಮಂದಣ್ಣ ಹಾಡಿಗೆ ಸ್ಟೆಪ್ ಹಾಕಿದ ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್

ಮಂಗಳವಾರ, 26 ಮೇ 2020 (10:28 IST)
ಹೈದರಾಬಾದ್: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ-ಮಹೇಶ್ ಬಾಬು ಅಭಿನಯದ ತೆಲುಗು ಸಿನಿಮಾ ‘ಸರಿಲೇರು ನೀಕೆವ್ವರು’ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಈ ಹಾಡಿಗೆ ಈಗ ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ಸ್ಟೆಪ್ ಹಾಕಿದ್ದು ವಿಡಿಯೋ ವೈರಲ್ ಆಗಿದೆ.


ಈ ವಿಡಿಯೋವನ್ನು ಶೇರ್ ಮಾಡಿರುವ ರಶ್ಮಿಕಾ ನೃತ್ಯಕ್ಕಿಂತಲೂ ಅದಕ್ಕೆ ನೀಡಿರುವ ಕ್ಯಾಪ್ಷನ್ ಸೂಪರ್ ಆಗಿದೆ ಎಂದು ಬರೆದುಕೊಂಡಿದ್ದಾರೆ.

ಐಪಿಎಲ್ ನಲ್ಲಿ ಹೈದರಾಬಾದ್ ಪರ ಆಡುವ ವಾರ್ನರ್ ಈ ಮೊದಲೂ ತೆಲುಗು ಹಾಡುಗಳಿಗೆ ಸ್ಟೆಪ್ಸ್ ಹಾಕಿದ್ದು ವಿಡಿಯೋ ವೈರಲ್ ಆಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ