ನಿನ್ನ ಬಿಟ್ಟು ಇರಲು ಕಷ್ಟವಾಗ್ತಿದೆ: ಧ್ರುವ ಸರ್ಜಾ ಭಾವನಾತ್ಮಕ ಪೋಸ್ಟ್
ವಿಡಿಯೋವೊಂದನ್ನು ಪ್ರಕಟಿಸಿರುವ ಧ‍್ರುವ ಅಣ್ಣನ ಜೊತೆಗಿನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಜೊತೆಗೆ ನಿನ್ನೆ ಬಿಟ್ಟಿರಲು ಕಷ್ಟವಾಗುತ್ತಿದೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಇತ್ತೀಚೆಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಚಿರು ಪತ್ನಿ, ನಟಿ ಮೇಘನಾ ಕೂಡಾ ಇಬ್ಬರೂ ಸಹೋದರರ ಆಪ್ತತೆ ಯಾವ ಮಟ್ಟಿಗಿತ್ತು ಎಂಬುದನ್ನು ಹಂಚಿಕೊಂಡಿದ್ದರು. ಚಿರು ಇಲ್ಲದೇ ಧ್ರುವ ಕೊಂಚ ಮಂಕಾಗಿದ್ದಾರೆ ಎಂದಿದ್ದರು.