ಮುಸ್ಲಿಂ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಸೇರಿದ ನಿರ್ದೇಶಕ ಅಕ್ಬರ್ ಅಲಿ
ಮೊನ್ನೆಯಷ್ಟೇ ಸಿಡಿಎಸ್ ಬಿಪಿನ್ ರಾವತ್ ತೀರಿಕೊಂಡಾಗ ಕೆಲವು ಮುಸ್ಲಿಮರು ಅವರ ಸಾವನ್ನು ಸಂಭ್ರಮಿಸಿದ್ದರು. ಸಾವಿನ ಸುದ್ದಿಗೆ ಸಂತೋಷದ ಇಮೋಜಿಗಳನ್ನು ಪ್ರಕಟಿಸಿದ್ದರು.
ಭಾರತೀಯರ ಸಾವನ್ನು ಸಂಭ್ರಮಿಸಿದ್ದನ್ನು ಯಾವುದೇ ಮುಸ್ಲಿಮ್ ಮುಖಂಡರು ಖಂಡಿಸಿಲ್ಲ. ಇದರಿಂದ ನನಗೆ ಈ ಧರ್ಮದ ಮೇಲೆಯೇ ವಿಶ್ವಾಸ ಹೋಗಿದೆ. ಇನ್ನು ಮುಂದೆ ನಾನು ಮುಸ್ಲಿಂ ಅಲ್ಲ. ನಾನು ಭಾರತೀಯ ಎಂದು ಅಕ್ಬರ್ ಅಲಿ ಹೇಳಿಕೆ ನೀಡಿದ್ದಾರೆ.