ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾ ಟೈಟಲ್ ವಿವಾದಕ್ಕೆ ನಿರ್ದೇಶಕರ ಸ್ಪಷ್ಟನೆ
ಈ ಹೆಸರು ಕೇಳಿದ ತಕ್ಷಣ ಮೈಸೂರಿನ ರಾಜ ಯದುವೀರ್ ಹೆಸರು ನೆನೆಪಿಗೆ ಬರುವುದು ಸಹಜ. ಹಾಗಿದ್ದರೆ ಈ ಸಿನಿಮಾ ಮೈಸೂರು ಅರಸರ ಕುರಿತಾಗಿ ಇದೆಯಾ ಎಂಬ ಅನುಮಾನಗಳು ಅಭಿಮಾನಿಗಳಲ್ಲಿತ್ತು. ಇದಕ್ಕೀಗ ನಿರ್ದೇಶಕ ಮಂಜು ಅಥರ್ವ ತೆರೆ ಎಳೆದಿದ್ದಾರೆ.
ಸಿನಿಮಾ ಟೈಟಲ್ ಗೂ ಮೈಸೂರು ಅರಸರಿಗೂ ಸಂಬಂಧವಿಲ್ಲ. ಆದರೆ ಸಿನಿಮಾ ನೋಡಿದ ಮೇಲೆ ನಿಮಗೆ ಆ ಟೈಟಲ್ ಯಾಕಿಟ್ಟಿದ್ದೇವೆ ಎಂಬುದು ಗೊತ್ತಾಗಲಿದೆ ಎಂದಿದ್ದಾರೆ.