ಡರ್ಟಿ ಪಿಕ್ಚರ್ ನಟಿ ಸಾವು : ಹೆಚ್ಚಿದ ಅನುಮಾನ

ಶನಿವಾರ, 12 ಡಿಸೆಂಬರ್ 2020 (12:20 IST)
ಬಾಲಿವುಡ್ ನಲ್ಲಿ ಕಿಚ್ಚು ಹಚ್ಚಿಸಿದ್ದ ಡರ್ಟಿ ಪಿಕ್ಚರ್ ನಲ್ಲಿ ನಟಿಸಿದ್ದ ನಟಿಯೊಬ್ಬರು ತಮ್ಮ ಮನೆಯಲ್ಲಿ ಶವವಾಗಿದ್ದಾರೆ.

ಬೆಂಗಾಳಿಯ ನಟಿಯಾಗಿರುವ ಜೊತೆಗೆ ಬಾಲಿವುಡ್ ನಲ್ಲಿಯೂ ಗುರುತಿಸಿಕೊಂಡಿದ್ದ ನಟಿ ಆರ್ಯಾ ಬ್ಯಾನರ್ಜಿ ಸಾವನ್ನಪ್ಪಿದ್ದು, ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿದೆ.

ಕೋಲ್ಕತ್ತಾದ ಮನೆಯಲ್ಲಿ ಒಂಟಿಯಾಗಿದ್ದ ಆರ್ಯಾ ಬ್ಯಾನರ್ಜಿ(35) ಸಾವಿನ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ