ನಟಿ ದಿವ್ಯಾ ಶ್ರೀಧರ್ ಪತಿ ಅಮ್ಜದ್ ಖಾನ್ ಅರೆಸ್ಟ್
ಗರ್ಭಿಣಿಯಾಗಿರುವ ತನ್ನಮೇಲೆ ಅಮ್ಜದ್ ಹಲ್ಲೆ ನಡೆಸಿದ್ದಾರೆಂದು ಈಗಾಗಲೇ ದಿವ್ಯಾ ಪೊಲೀಸರಿಗೆ ದೂರು ನೀಡಿದ್ದರು. ಇದಕ್ಕೆ ಅಮ್ಜದ್ ಖಾನ್ ಕೂಡಾ ತಿರುಗೇಟು ನೀಡಿದ್ದರು.
ಆದರೆ ವಿಚಾರಣೆಗಾಗಿ ಠಾಣೆಗೆ ಕರೆಸಿಕೊಂಡ ಚೆನ್ನೈ ಪೊಲೀಸರು ಈಗ ಬಂಧಿಸಿದ್ದಾರೆ. ಹಲ್ಲೆ ಜೊತೆಗೆ ಅಮ್ಜದ್ ಖಾನ್ ಗೆ ಅನೈತಿಕ ಸಂಬಂಧವೂ ಇದೆ ಎಂದು ದಿವ್ಯಾ ಆರೋಪಿಸಿದ್ದರು.