ಬಿಡುಗಡೆಯಾದ 5 ದಿನಗಳಲ್ಲಿ 5.43 ಕೋಟಿ ಗಳಿಸಿದ ಮಾಸ್ಟರ್ ಚಿತ್ರ!

ಮಂಗಳವಾರ, 19 ಜನವರಿ 2021 (10:47 IST)
ಚೆನ್ನೈ : ಲೋಕೇಶ್ ಕನಗರಾಜ್ ಅವರ ನಿರ್ದೇಶನದ ನಟ ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಜನವರಿ 13ರಂದು ಬಿಡುಗಡೆಯಾಗಿದೆ.

ಈ ಚಿತ್ರಕ್ಕೆ ಎಲ್ಲಾ ಕಡೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ಬಿಡುಗಡೆಯಾದ 4 ದಿನಗಳಲ್ಲಿ ಒಟ್ಟು ಸಂಗ್ರಹ -4.39 ಕೋಟಿ  ಎಂಬುದಾಗಿ ತಿಳಿದುಬಂದಿದೆ. ಹಾಗೇ ಇದೀಗ  5ನೇ ದಿನಕ್ಕೆ ಕಾಲಿಟ್ಟ ಮಾಸ್ಟರ್ ಚಿತ್ರದ ಸಂಗ್ರಹ  5.43 ಕೋಟಿ ರೂ.ಗಳಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ