ನಟಿ ಸೋನಾಕ್ಷಿ ಸಿನ್ಹಾ ಬ್ಯೂಟಿ ಸಿಕ್ರೆಟ್ ಇಲ್ಲಿದೆ ನೋಡಿ

ಭಾನುವಾರ, 4 ಅಕ್ಟೋಬರ್ 2020 (08:03 IST)
ಬೆಂಗಳೂರು : ಬಾಲಿವುಡ್ ನ ಬ್ಯೂಟಿಫುಲ್ ನಟಿಯಾದ ಸೋನಾಕ್ಷಿ ಸಿನ್ಹಾ ಅವರು ಮುಖಕ್ಕೆ ಮನೆಯಲ್ಲಿಯೇ ಫೇಸ್ ಪ್ಯಾಕ್ ಬಳಸುತ್ತಾರಂತೆ. ಹಾಗಾದ್ರೆ ಅವರಂತಹ ಕ್ಲಿಯರ್ ಸ್ಕೀನ್ ನಿಮ್ಮದಾಗಲು  ಅವರು ಬಳಸುವ ಫೇಸ್ ಪ್ಯಾಕ್ ಯಾವುದೆಂದು ತಿಳಿದುಕೊಳ್ಳಿ.

ನಟಿ ಸೋನಾಕ್ಷಿ ಸಿನ್ಹಾ ಮುಖದ ಅಂದವನ್ನು ಹೆಚ್ಚಿಸಲು ಅಲೊವೆರಾ ಜೆಲ್ ಹಾಗೂ ಜೇನುತುಪ್ಪವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚುತ್ತಾರಂತೆ. ಜೇನುತುಪ್ಪ ಮುಖದಿಂದ ಹೆಚ್ಚುವರಿ ದ್ರವವನ್ನು ಹೊರತೆಗೆದು ಮೊಡವೆಗಳು ಮೂಡದಂತೆ ಸಹಕರಿಸುತ್ತದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ