ರಾಮ್ ಚರಣ್ ಪತ್ನಿಗಾಗಿ ಸಮಂತಾ ಮಾಡಿದ್ದೇನು ಗೊತ್ತಾ?

ಸೋಮವಾರ, 28 ಸೆಪ್ಟಂಬರ್ 2020 (11:04 IST)
ಹೈದರಾಬಾದ್ : ನಟಿ ಸಮಂತಾ ಅಕ್ಕಿನೇನಿ ಅವರು ನಟ ರಾಮ್ ಚರಣ್ ಪತ್ನಿ ಉಪಾಸನಾ ಅವರಿಗೆ ಅಡುಗೆ ತಯಾರಿಸಿದ್ದಾರೆ.

ಹೌದು. ನಟಿ ಸಮಂತಾ ಅಕ್ಕಿನೇನಿ ಹಾಗೂ ಉಪಾಸನಾ ಅವರು ಸೇರಿಕೊಂಡು ಬ್ಯುಸಿನೆಸ್ ಮಾಡಲು ಹೊರಟಿದ್ದಾರೆ. ಈ ಹಿನ್ನಲೆಯಲ್ಲಿ ನಟಿ ಸಮಂತಾ ಉಪಾಸನಾ ಅವರಿಗಾಗಿ ತಕ್ಕಾಳಿ ಸದಂ ತಯಾರಿಸಿದ್ದು, ಈ ವಿಡಿಯೋ ವೈರಲ್ ಆಗಿದೆ. ಅಲ್ಲದೇ ಅಡುಗೆಗೆ ಬಳಸಲಾದ ಸಾಮಾಗ್ರಿಗಳ ಬಗ್ಗೆಯೂ ಸಮಂತಾ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ