ಅಂದು ಅಪ್ಪನ ಮುಖವೇ ನೋಡದ ಡ್ರೋನ್ ಪ್ರತಾಪ್, ಈಗ ಹೇಗಿದ್ದಾರೆ ಗೊತ್ತ
ಸೂಪರ್ ಪ್ರತಾಪ್ ನಿಮ್ಮ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳಿ, ಮತ್ತೊಬ್ಬರು ಕೊನೆಗೂ ಅಪ್ಪ ಅಮ್ಮನ ಪ್ರೀತಿಯ ಮಗನಾಗಿದ್ದೀರಿ. ಯಾವಾಗಲೂ ಕುಟುಂಬದ ಜತೆ ಸಂತೋಷದಿಂದಿರಿ, ನಿಮ್ಮ ಕುಟುಂಬಕ್ಕೆ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸಿದ್ದಾರೆ.