ಡ್ರಗ್ಸ್​ ಕೇಸ್ : ನಟಿ ರಾಗಿಣಿ ಬಗ್ಗೆ ಲೂಸ್ ಮಾದ ಯೋಗಿ ಹೇಳಿದ್ದೇನು?

ಮಂಗಳವಾರ, 22 ಸೆಪ್ಟಂಬರ್ 2020 (23:18 IST)

ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಕೇಸ್ ಜೋರಾಗಿ ಸದ್ದು ಮಾಡುತ್ತಿವೆ.
 

ಈ ನಡುವೆ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿ, ವಿಚಾರಣೆ ಎದುರಿಸಿ ಜೈಲು ಸೇರಿ ವಿಚಾರಣಾಧೀನ ಖೈದಿಯಾಗಿದ್ದಾರೆ.

ಸ್ಯಾಂಡಲ್ ವುಡ್ ನಟ ಲೂಸ್ ಮಾದ ಯೋಗಿ ಅಲಿಯಾಸ್ ಯೋಗೇಶ್ ತಮಗೂ ಮತ್ತು ನಟಿ ರಾಗಿಣಿಗೂ ಸಂಭಂದ ಇಲ್ಲವೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಐಎಸ್ ಡಿ ವಿಚಾರಣೆ ವೇಳೆ ನಟಿ ರಾಗಿಣಿ ಬಗ್ಗೆ ತಮ್ಮ ಹತ್ತಿರ ವಿಚಾರಣೆ ನಡೆಸಿಲ್ಲ ಎಂದು ಯೋಗಿ ಹೇಳಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ