ಡ್ರಗ್ಸ್ ಚಾಟ್ ವೈರಲ್ : ಮ್ಯಾನೇಜರ್ ಗೆ ನಟಿ ದೀಪಿಕಾ ಪಡುಕೋಣೆ ಹೀಗಾ ಮಾಡೋದು?

ಗುರುವಾರ, 24 ಸೆಪ್ಟಂಬರ್ 2020 (23:28 IST)
ಬಾಲಿವುಡ್ ನಟಿ ದೀಪಿಕಾ ಪಡುಕೊಣೆ ಮಾಡಿದ್ದಾರೆ ಎನ್ನಲಾದ ವಾಟ್ಸಪ್ ಚಾಟ್ ಗಳು ವೈರಲ್ ಆಗಿವೆ.

ಖಾಸಗಿ ಚಾಟ್‌ಗಳನ್ನು ಬಹಿರಂಗಪಡಿಸಿದ್ದಕ್ಕಾಗಿ ದೀಪಿಕಾ ಪಡುಕೋಣೆ ತನ್ನ ವ್ಯವಸ್ಥಾಪಕರನ್ನು ದೂರಿದ್ದಾರೆ.

ಈ ನಡುವೆ ಡ್ರಗ್ಸ್ ಕೇಸ್ ವಿಷಯಕ್ಕೆ ಸಂಬಂಧಿಸಿದಂತೆ ಹಾಜರಾಗಲು ನಟಿ ದೀಪಿಕಾಗೆ ಎನ್ ಸಿ ಬಿ ನೋಟಿಸ್ ಜಾರಿಮಾಡಿದೆ.

ಪತಿ ರಣವೀರ್ ಸಿಂಗ್ ಜೊತೆ ನಟಿ ದೀಪಿಕಾ ಪಡುಕೋಣೆ ವಕೀಲರ ಸಲಹೆ ಪಡೆದುಕೊಳ್ಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ