KWAN ಸಂಸ್ಥೆಗೆ ನಟ ಸುಶಾಂತ್ ರನ್ನು ಪರಿಚಯಿಸಿದ್ದು ರಿಯಾ : ಹೊಸ ಟ್ವಿಸ್ಟ್

ಗುರುವಾರ, 24 ಸೆಪ್ಟಂಬರ್ 2020 (21:57 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ದಿನಕ್ಕೊಂದು ತಿರುವು, ಕುತೂಹಲದ ತನಿಖೆಯೊಂದಿಗೆ ಸಾಗುತ್ತಿದೆ.

KWAN ಸಂಸ್ಥೆಗೆ ಸುಶಾಂತ್ ಸಿಂಗ್ ರಜಪೂತ್ ರನ್ನು ಪರಿಚಯ ಮಾಡಿಕೊಟ್ಟಿದ್ದು ರಿಯಾ ಚಕ್ರವರ್ತಿ ಎಂದು ಸುಶಾಂತ್ ಗೆಳೆಯ ಹೇಳಿದ್ದಾರೆ.

ಎನ್ ಸಿ ಬಿ ವಿಚಾರಣೆಗೆ ಹಾಜರಾಗಿದ್ದ ಸುಶಾಂತ್ ಗೆಳೆಯರೊಬ್ಬರು, ರಿಯಾ ಚಕ್ರವರ್ತಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಈ ನಡುವೆ, ಸುಶಾಂತ್ ಸಿಂಗ್ ರಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿಯ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 6 ಕ್ಕೆ ವಿಸ್ತರಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ