ಟ್ರೋಲ್ ಗಳಿಗೆ ಹೆದರೋದಿಲ್ಲ ಎಂದ ಬಾಲಿವುಡ್ ನಟ ಸೋನು ಸೂದ್
ಲಾಕ್ ಡೌನ್ ವೇಳೆ ಹಲವು ಜನರಿಗೆ ಸಹಾಯ ಮಾಡಿದ್ದಾರೆ ಬಾಲಿವುಡ್ ನಟ ಸೋನು ಸೂದ್.
ನಟ ಸೋನು ಸೂದ್ ಅವರು 2020 ರ ಅತಿದೊಡ್ಡ ಹಗರಣವನ್ನು ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಇಂತಹ ಟ್ರೋಲ್ ಗಳಿಗೆ ನಟ ಸೋನು ಸೂದ್ ತಮ್ಮದೇ ಆದ ಭಾಷೆಯಲ್ಲಿ ಪ್ರತ್ಯುತ್ತರ ಕೊಟ್ಟಿದ್ದಾರೆ.
ಅವರು ಬರೆದದ್ದನ್ನು ನೋಡಿ ನಾನು ತಲೆಕೆಡಿಸಿಕೊಳ್ಳಲಿಲ್ಲ ಎಂದಿದ್ದಾರೆ.