ಗೆಳೆಯ ಸ್ಟೀವನ್‌ನಿಂದ ದೂರವಾದ ಜಯಶ್ರೀ ಹೈದರಾಬಾದ್‌ನಲ್ಲಿ ಮಾಡಿದ ಕೆಲಸಕ್ಕೆ ಎಲ್ಲರೂ ಶಾಕ್
ಈ ಶೋ ಬಲಿಕ ಈ ಜೋಡಿ ಮಧ್ಯೆ ಬಿರುಕು ಮೂಡಿ ಇದೀಗ ದೂರ ದೂರವಾಗಿದ್ದಾರೆ. ಸಾಮಾಜಿಕ ಜಾಲತಾನದಲ್ಲಿ ಆಕ್ಟೀವ್ ಆಗಿರುವ ಜಯಶ್ರೀ ಇದೀಗ ತಮ್ಮ ಗ್ಲಾಮ್ ರೂಂ ಅನ್ನು ಹೈದರಬಾದ್‌ಗೂ ವಿಸ್ತರಿಸಿರುವ ಬಗ್ಗೆ ಹಂಚಿಕೊಂಡಿದ್ದಾರೆ.