ಮಾರ್ಟಿನ್ ಬಗ್ಗೆ ಅಪ್ ಡೇಟ್ ಕೊಡಕ್ಕೆ ಹೇಳಿ! ಧ್ರುವ ಸರ್ಜಾ ಪತ್ನಿಗೆ ಮೊರೆಯಿಟ್ಟ ಫ್ಯಾನ್ಸ್
ಮಾರ್ಟಿನ್ ಸಿನಿಮಾ ಬಗ್ಗೆ ಅಪ್ ಡೇಟ್ ಕೊಡುವಂತೆ ಫ್ಯಾನ್ಸ್ ಧ್ರುವ ಸರ್ಜಾ ಪತ್ನಿ ಪ್ರೇರಣಾ ಶಂಕರ್ ಗೆ ಸೋಷಿಯಲ್ ಮೀಡಿಯಾ ಮೂಲಕ ಬೇಡಿಕೆಯಿಟ್ಟಿದ್ದಾರೆ.
ಮಾರ್ಟಿನ್ ಅಪ್ ಡೇಟ್ ಸಿಗದೇ ನಿರಾಸೆಯಾಗಿದೆ. ಅಣ್ಣನಿಗೆ ಅಪ್ ಡೇಟ್ ಕೊಡಕ್ಕೆ ಹೇಳಿ ಅತ್ತಿಗೆ ಎಂದು ಬೇಡಿಕೆಯಿಟ್ಟಿದ್ದಾರೆ. ಅಕ್ಟೋಬರ್ ನಲ್ಲಿ ಧ್ರುವ ಸರ್ಜಾ ಹುಟ್ಟುಹಬ್ಬವಿದ್ದು, ಆ ಸಂದರ್ಭದಲ್ಲಿ ಮಾರ್ಟಿನ್ ಬಗ್ಗೆ ಅಪ್ ಡೇಟ್ ಸಿಗುವ ನಿರೀಕ್ಷೆಯಿದೆ.