ಥಿಯೇಟರ್ ನಲ್ಲಿ ಬಿಡುಗಡೆಯಾಗಲು ಸಾಲುಗಟ್ಟಿ ನಿಂತಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ

ಶನಿವಾರ, 23 ಜನವರಿ 2021 (09:04 IST)
ಬೆಂಗಳೂರು: ಹೊಸ ವರ್ಷದ ಆರಂಭದಿಂದಲೇ ಸಾಲು ಸಾಲು ಕನ್ನಡ ಸಿನಿಮಾಗಳು ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಲೇಟೆಸ್ಟ್ ಆಗಿ ಬಿಡುಗಡೆಯಾಗಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ.


ಜನವರಿ 20 ರಂದು ರಾಮಾರ್ಜುನ,  ಫೆಬ್ರವರಿ 5 ಕ್ಕೆ ಇನ್ ಸ್ಪೆಕ್ಟರ್ ವಿಕ್ರಂ, ಫೆಬ್ರವರಿ 19 ಕ್ಕೆ ಪೊಗರು, ಮಾರ್ಚ್ 11 ಕ್ಕೆ ರಾಬರ್ಟ್, ಏಪ್ರಿಲ್ 1 ಕ್ಕೆ ಯುವರತ್ನ, ಏಪ್ರಿಲ್ 15 ಕ್ಕೆ ಸಲಗ, ಏಪ್ರಿಲ್ 29 ಕ್ಕೆ ಕೋಟಿಗೊಬ್ಬ 3,  ಮೇ 14 ಕ್ಕೆ ಭಜರಂಗಿ 2 ಸಿನಿಮಾ. ಇವಿಷ್ಟು ಈಗ ಪ್ರಕಟವಾದ ದಿನಾಂಕಗಳು. ಇವೆಲ್ಲವೂ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳು. ಮುಂದಿನ ದಿನಗಳಲ್ಲಿ ಇನ್ನಷ್ಟು ಸಿನಿಮಾಗಳ ಹೆಸರು ಸೇರ್ಪಡೆಯಾಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ