ತೆಲುಗು ಸಿನಿಮಾಗಾಗಿ ಹೈದರಾಬಾದ್ ಗೆ ಬಂದಿಳಿದ ಜೆನಿಲಿಯಾ
ಇಂದು ಬೆಳಿಗ್ಗೆಯಿಂದೇ ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ತೇಜ್, ಪವನ್ ಕಲ್ಯಾಣ್ ಸೇರಿದಂತೆ ಘಟಾನಘಟಿಗಳು ಬಂದು ವೋಟ್ ಮಾಡಿದ್ದಾರೆ. ಜೆನಿಲಿಯಾ ಕೂಡಾ ಮತ ಚಲಾಯಿಸಲೆಂದೇ ಮುಂಬೈನಿಂದ ಬಂದಿದ್ದು, ತೆಲುಗು ಸಿನಿಮಾ ರಂಗ ನನ್ನ ತವರು ಮನೆಯಿದ್ದಂತೆ. ಒಬ್ಬ ಒಳ್ಳೆಯ ಅಧ್ಯಕ್ಷರೇ ಆಯ್ಕೆಯಾಗುತ್ತಾರೆ ಎಂದು ನಂಬಿದ್ದೇನೆ ಎಂದಿದ್ದಾರೆ.