ಸ್ಪೆಷಲ್ ಆಗಿ ಬರ್ತ್ ಡೇ ಆಚರಿಸಿಕೊಂಡ ನಟಿ ಹರ್ಷಿಕಾ ಪೂಣಚ್ಚ
ಇದೀಗ ತಮ್ಮ ಬರ್ತ್ ಡೇಯನ್ನು ಅನಾಥ ಮಕ್ಕಳೊಂದಿಗೆ ಆಚರಿಸುವ ಮೂಲಕ ತಾವೆಷ್ಟು ಸ್ಪೆಷಲ್ ಎಂದು ತೋರಿಸಿಕೊಂಡಿದ್ದಾರೆ. ಅನಾಥ ಮಕ್ಕಳೊಂದಿಗೆ ಬೆರೆತು, ಎಲ್ಲರೊಂದಿಗೆ ಕೇಕ್ ಕಟ್ ಮಾಡಿ, ಎಲ್ಲರ ಜತೆ ಸೆಲ್ಫೀಗೆ ಪೋಸ್ ಕೊಟ್ಟು ಅವರ ಜತೆ ಕೆಲವು ಕಾಲ ಬೆರೆತು ಹರ್ಷಿಕಾ ತಮ್ಮ ಜನ್ಮ ದಿನ ಆಚರಿಸಿಕೊಂಡಿದ್ದಾರೆ.