ಹಾಟ್ ನಟಿ ಸನ್ನಿ ಲಿಯೋನ್ ಆ ಫೋಟೊ ವೈರಲ್

ಬುಧವಾರ, 30 ಸೆಪ್ಟಂಬರ್ 2020 (20:58 IST)
ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್ ಳ ಫೋಟೋಗಳು ವೈರಲ್ ಆಗಿವೆ.

ಮಾದಕ ನಟಿ ಸನ್ನಿ ಲಿಯೋನ್ ತನ್ನ ವೈಟ್ ಬ್ಲೇಜರ್ ಉಡುಗೆ ಮತ್ತು ಕೆಂಪು ತುಟಿಗಳಲ್ಲಿ ಪೋಸ್ ನೀಡಿರುವ ಫೋಟೊಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಕೋವಿಡ್ 19 ನಡುವೆಯೂ ಎಲ್ಲಾ ಭವಿಷ್ಯದ ದಿನಗಳ ರಾತ್ರಿಗಳಿಗೆ ಅಲ್ಟಿಮೇಟ್ ಸ್ಟೈಲಿಂಗ್ ಪಾಠವನ್ನು ನಟಿ ನೀಡುತ್ತಿದ್ದಾಳೆ.

ಸನ್ನಿ ಲಿಯೋನ್ ಸ್ಟೈಲಿಶ್ ಫೋಟೊಗಳನ್ನು ಇನ್ಸ್ಟಾಗ್ರಾಂಗಳಲ್ಲಿ ಶೇರ್ ಮಾಡುತ್ತಾ ಸದ್ದು ಮಾಡುತ್ತಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ