ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೊಮ್ಮೆ ಟಾರ್ಗೆಟ್
ಬಾಲಿವುಡ್ ನಟಿಯೊಬ್ಬರು ನಟಿ ಕಂಗನಾ ರಣಾವತ್ ಅವರ ವಿರುದ್ಧ ಕಿಡಿಕಾರಿದ್ದು, ಡ್ರಗ್ ತೆಗೆದುಕೊಂಡಿದ್ದಾಗಿ ಹೇಳಿರುವ ಕಂಗನಾರನ್ನು ತನಿಖೆಗೆ ಒಳಪಡಿಸಬೇಕು ಎಂದಿದ್ದಾರೆ.
ಆದರೆ ನಟಿ ಕಂಗನಾ ರಣಾವತ್ ಅವರು ಡ್ರಗ್ ತೆಗೆದುಕೊಂಡಿದ್ದರೂ ಅವರು ಏಕೆ ತನಿಖೆಗೆ ಒಳಪಡಿಸಿ ಪ್ರಶ್ನೆ ಮಾಡಿಲ್ಲ ಎಂದು ನಟಿ ಅರ್ಷಿ ಖಾನ್ ಕೇಳಿದ್ದಾರೆ.
ಜನಪ್ರಿಯ ನಟಿ ಮತ್ತು ರೂಪದರ್ಶಿ, ಬಿಗ್ ಬಾಸ್ 11 ರೊಂದಿಗೆ ಖ್ಯಾತಿ ಗಳಿಸಿರುವ ಅರ್ಷಿ ಖಾನ್ ಮತ್ತೊಮ್ಮೆ ಕಂಗನಾ ರಣಾವತ್ ಅವರನ್ನು ಟಾರ್ಗೆಟ್ ಮಾಡಿ ಕಿಡಿಕಾರಿದ್ದಾರೆ.