ವಾಡಿವಾಸಲ್’ ಚಿತ್ರದಲ್ಲಿ ನಟ ಸೂರ್ಯ ನಟಿಸಲು ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?

ಶುಕ್ರವಾರ, 1 ಜನವರಿ 2021 (10:46 IST)
ಚೆನ್ನೈ : 2020ರಲ್ಲಿ ಯಾವುದೇ ದೊಡ್ಡ ಮಟ್ಟದ ಚಿತ್ರ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿಲ್ಲ. ಆದರೆ ನಟ ಸೂರ್ಯ ಅವರ ‘ಸೂರರೈ ಪೊಟ್ರು’ ಚಿತ್ರ ಒಟಿಟಿ ಸೈಟ್ ನಲ್ಲಿ ಬಿಡುಗಡೆಯಾಗಿ ಜನರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ.

ಪ್ರಸ್ತುತ  ನಟ ಸೂರ್ಯ ಅವರು ವೆಟ್ರಿಮಾರನ್ ನಿರ್ದೇಶನದ ‘ವಾಡಿವಾಸಲ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಎಲ್ಲರಿಗೂ ತಿಳಿದೆಇದೆ. ಆದರೆ ಸದ್ಯಕ್ಕೆ ಹರಿದಾಡುತ್ತಿರುವ ಮಾಹಿತಿ ಏನೆಂದರೆ ಸೂರ್ಯ ಅವರು ಈ ಚಿತ್ರದಲ್ಲಿ ನಟಿಸಲು 35 ಕೋಟಿ ರೂ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ