ಡಾ. ರಾಜ್ ಕುಟುಂಬಕ್ಕೆ ಬುಧವಾರವೇ ಬಂತು ಆ ಮೂರೂ ಕೆಟ್ಟ ಸುದ್ದಿಗಳು!
ಅವರ ಬೆನ್ನಲ್ಲೇ ರಾಜ್ ಕುಮಾರ್ ಜೀವದಂತಿದ್ದ ವರದರಾಜ್ ತೀರಿಕೊಂಡಿದ್ದು ಫೆಬ್ರವರಿ 8, 2006 ರಂದು. ಅಂದೂ ಬುಧವಾರವೇ ಎನ್ನುವುದು ವಿಶೇಷ. ವಿಪರ್ಯಾಸವೆಂದರೆ, ಇಂದು ಅಣ್ಣಾವ್ರ ಮಡದಿ ಪಾರ್ವತಮ್ಮ ತೀರಿಕೊಂಡಿರುವುದೂ ಬುಧವಾರವೇ. ಹಾಗಾಗಿ ಬುಧವಾರ ಅಣ್ಣಾವ್ರ ಕುಟುಂಬಕ್ಕೆ ಮೂರು ಮರೆಯಲಾರದ ಘಟನೆಗಳು ನಡೆದ ದಿನ.