ಸ್ವೆಟರ್ ಹಗರಣದಲ್ಲಿ ಜಗ್ಗೇಶ್ ಹೆಸರು: ಕುದ್ದು ಹೋದ ನಟ
ಸರಣಿ ಟ್ವೀಟ್ ಮಾಡಿರುವ ಜಗ್ಗೇಶ್ ಮೈ ಬಗ್ಗಿಸಿ ದುಡಿದು ತಿನ್ನೋ ಕಮ್ಮಿಯಾಗಿ, ಅನಾಚಾರ ಮಾಡುವವರಿಗೆ ಸರಿಯಾದ ಮಾರ್ಗದಲ್ಲಿ ಕಂಡರೆ ನಾಲಿಗೆ ಎಳೆಯಲು ಪ್ರಯತ್ನಿಸುತ್ತಾರೆ. ತಾನು ಕಳ್ಳನಾದರೆ, ಲೋಕವೆಲ್ಲಾ ಕಳ್ಳರು ಎನ್ನುವ ಲಕ್ಷಣದವರು. ಕಲುಷಿತ ಕೆಸರಲ್ಲಿ ಕಮಲದಂತೆ ರಾಯರ ದಯೆಯಿಂದ ಬದುಕುತ್ತಿರುವೆ. ಅಣಕವೇ ನನ್ನ ಯಶಸ್ಸು ಎಂದಿದ್ದಾರೆ.