ಮತ್ತೆ ಮಗನೊಂದಿಗೆ ಕಾಣಿಸಿಕೊಂಡ ಕಾಜಲ್ ಅಗರ್ವಾಲ್
ಇತ್ತೀಚೆಗೆ ತಾಯಂದಿರ ದಿನದಂದು ಕಾಜಲ್ ಮೊದಲ ಬಾರಿಗೆ ಮಗನ ಫೋಟೋ ಪ್ರಕಟಿಸಿದ್ದರು. ಇದೀಗ ಮತ್ತೊಮ್ಮೆ ಮಗ ನೀಲ್ ಕಿಚ್ಲು ಜೊತೆಗಿನ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈಗಲೂ ನೀಲ್ ಮುಖ ಮಾತ್ರ ಕಾಣಿಸಿದಂತೆ ಕಾಜಲ್ ಫೋಟೋ ಪ್ರಕಟಿಸಿದ್ದು, ಲವ್ ಆಫ್ ಮೈ ಲೈಫ್ ಎಂದು ಬರೆದುಕೊಂಡಿದ್ದಾರೆ.