‘ತಲೈವಿ’ ಚಿತ್ರಕ್ಕಾಗಿ ಜಯಲಲಿತಾ ರೀತಿ ರೆಡಿಯಾದ ಕಂಗನಾ

ಸೋಮವಾರ, 24 ಫೆಬ್ರವರಿ 2020 (16:47 IST)
ತಲೈವಿ ಚಿತ್ರ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನಾಧಾರಿತವಾಗಿದ್ದು, ಆ ಚಿತ್ರಕ್ಕಾಗಿ ನಟಿ ಕಂಗನಾ ಸೇಮ್ ಟು ಸೇಮ್ ಜಯಲಲಿತಾ ಥರಾನೇ ರೆಡಿಯಾಗಿ ಕಾಣಿಸಿಕೊಂಡಿದ್ದಾರೆ.

ಫೆ.24 ರಂದು ಜೆ. ಜಯಲಲಿತಾ ಅವರ ಹುಟ್ಟುಹಬ್ಬವಾಗಿರೋದ್ರಿಂದ ಚಿತ್ರತಂಡವು ವಿಶೇಷವಾಗಿ ಫೋಟೋ ಬಿಡುಗಡೆ ಮಾಡಿದೆ.

ಚಿತ್ರದಲ್ಲಿ ಜಯಲಲಿತಾರಂತೆ ಕಂಗನಾ ಕಾಣಿಸಿಕೊಂಡಿದ್ದು, ಜಯಲಲಿತಾ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ. 



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ