ಅತ್ಯಾಚಾರ ಕೇಸ್ – ಬಿಜೆಪಿ ಶಾಸಕರ ಸಂಬಂಧಿ ಅರೆಸ್ಟ್
ಅತ್ಯಾಚಾರ ಕೇಸ್ ಗೆ ಸಂಬಂಧಪಟ್ಟಂತೆ ಬಿಜೆಪಿ ಶಾಸಕರೊಬ್ಬರ ಸೋದರ ಸಂಬಂಧಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಜಿಲ್ಲಾ ಪಂಚಾಯಿತಿ ಸದಸ್ಯ ಸಚಿನ್ ತ್ರಿಪಾಠಿ, ರವೀಂದ್ರನಾಥ ತ್ರಿಪಾಠಿ, ದೀಪಕ್ ತಿವಾರಿ, ಪ್ರಕಾಶ ತಿವಾರಿ, ನಿತೇಶ್ ಹಾಗೂ ಶಾಸಕರ ಸಂಬಂಧಿಯಾಗಿರೋ ಸಂದೀಪ್ ತ್ರಿಪಾಠಿ ಮತ್ತು ಚಂದ್ರಭೂಷಣ ತಿವಾರಿ ವಿರುದ್ಧ ಕೇಸ್ ದಾಖಲಾಗಿದೆ.
2017 ರಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಅಂತ ಮಹಿಳೆ ದೂರು ಸಲ್ಲಿಸಿದ್ದಳು.